ಬೇಸಿಗೆಯಲ್ಲೂ ಭರ್ಜರಿ ಮಳೆ ಆಗ್ತಿದ್ದು ಬಯಲುಸೀಮೆಯ ರೈತರು ಫುಲ್ ಖುಷ್ ಆಗಿದ್ದಾರೆ. ಕೋಲಾರದಲ್ಲಿ ಕೆರೆಗಳಿಗೆ ಜೀವ ಕಳೆಬಂದಿದ್ರೆ.. ಚಿಕ್ಕಬಳ್ಳಾಪುರದಲ್ಲಿ ಕ್ಷಣಾರ್ಧದಲ್ಲಿ ಎಕರೆಗಟ್ಟೆಲೇ ದ್ರಾಕ್ಷಿ ತೋಟ ನೆಲಕಚ್ಚಿದೆ.<br /><br />#PublicTV #Rain #Chikkaballapur <br />